Bigg Boss Kannada Season 6 : ಪ್ರಥಮ್ ಆಟಕ್ಕೆ ಬಕ್ರಾ ಆದ 'ಮಾರ್ಡನ್ ರೈತ' ಶಶಿ.! | FILMIBEAT KANNADA

2019-01-17 300

ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮಾರ್ಡನ್ ರೈತ ಶಶಿ ಕುಮಾರ್ ಮತ್ತು 'ಚಿನ್ನು' ಕವಿತಾ ಗೌಡ ಪ್ರೇಮ ಪಕ್ಷಿಗಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಅನುಮಾನ ಹಲವರಿಗೆ ಇದ್ದೇ ಇದೆ.

Kavitha Gowda's romantic date with Shashi in Bigg Boss kannada house.

Videos similaires